ಮಡಿಕೇರಿಯ ಸಂಪಾಜೆ ಘಾಟ್ ನಲ್ಲಿ ಗುಡ್ಡ ಕುಸಿತ | Oneindia Kannada

2018-08-18 1,477

NTRF team rescues more than 30 people caught in a hill collapse of Sampaje Ghat.

ಸಂಪಾಜೆ ಘಾಟ್ ನ ಜೋಡುಪಾಳದಲ್ಲಿ ಗುಡ್ಡ ಕುಸಿತ ಘಟನೆಯಲ್ಲಿ ಸಿಲುಕಿ ಕೊಂಡಿದ್ದ ಇನ್ನೂ 30 ಜನರನ್ನು ಎನ್ ಟಿ ಆರ್ ಎಫ್ ತಂಡ ರಕ್ಷಿಸಿದೆ. ದಟ್ಟ ಅರಣ್ಯದ ನಡುವೆ ಅತ್ಯಂತ ದುರ್ಗಮ ಪರಿಸ್ಥತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಈ ತಂಡ ಅಪಾಯದಲ್ಲಿ ಸಿಲುಕಿ ಕೊಂಡವರ ಪತ್ತೆಹಚ್ಚಿ ರಕ್ಷಣೆ ಮಾಡುತ್ತಿದೆ.

Videos similaires